ತುಲಾಭಾರ
ನನ್ನ ಮನದಲ್ಲಿ
ನಿನಗೆ ನಡೆಸಲು
ಕನಸಿನ ತುಲಾಭಾರ ,
ನನ್ನೆಲ್ಲಾ ಕೂಡಿಟ್ಟ
ಕನಸುಗಳಿಗಿಂತಲೂ
ನಿನ್ನ ಪ್ರೀತಿಯೇ ಇತ್ತು
ತುಸು ಭಾರ .
ಪ್ರಶ್ನೆ
ನನ್ನ ಸದಾ
ಕಾಡುವ ಪ್ರಶ್ನೆ.
ನೀ ನನ್ನ ಕನಸ್ಸು
ಹೌದು ,
ಆದರೆ ನಾ ಕೂಡ
ನಿನ್ನ ಕನಸಾ ?
ಪ್ರೀತಿ
ನನ್ನ ಮನದ
ಹಾಳೆಯಲ್ಲಿ
ನೀ ಬರೆದ
ಕವನ
Vaccum
ನೀ ದೂರ ಹೋದ ಮೇಲೆ ,
ಮನಸ್ಸೀಗ ಖಾಲಿ ಖಾಲಿ .
ಅದಕ್ಕೇ ನಿನ್ನ ನೆನಪುಗಳು
ಬರುತ್ತಿವೆ ಒಂದಾದದರ
ಮೇಲೊಂದು ತೇಲಿ ತೇಲಿ .
ವಿರಹ
ನೀ ನನ್ನಿಂದ
ದೂರವಾಗಿದಕ್ಕೆ ,
ನಾ ಅನುಭವಿಸುತ್ತಿರುವ
ಶಿಕ್ಷೆ .
ತಬ್ಬಿಕೋ ನನ್ನ
ನಾ ತಬ್ಬಿಬ್ಬಾದಾಗ
ಒಮ್ಮೆ ಗಟ್ಟಿ ತಬ್ಬಿಕೋ ನನ್ನ ,
ನಿನ್ನ ಬೆಚ್ಚನೆಯ ಅಪ್ಪುಗೆಗೆ ,
ತಡೆ ಹಿಡಿದ ದುಃಖವೆಲ್ಲಾ
ತಿಳಿಕಣ್ಣೀರಾಗಿ ಕರಗಿ ,
ಮನಸು ನಿರಾಳವಾಗುವ
ಆ ಪರಿಯೇ ಚೆನ್ನ
ಚಳಿ
ಚಳಿಯು ಕಿವಿಯ
ಬಳಿ ಬಂದು ,
ನನ್ನ ಮನದಲ್ಲಿ
ನಿನಗೆ ನಡೆಸಲು
ಕನಸಿನ ತುಲಾಭಾರ ,
ನನ್ನೆಲ್ಲಾ ಕೂಡಿಟ್ಟ
ಕನಸುಗಳಿಗಿಂತಲೂ
ನಿನ್ನ ಪ್ರೀತಿಯೇ ಇತ್ತು
ತುಸು ಭಾರ .
ಪ್ರಶ್ನೆ
ನನ್ನ ಸದಾ
ಕಾಡುವ ಪ್ರಶ್ನೆ.
ನೀ ನನ್ನ ಕನಸ್ಸು
ಹೌದು ,
ಆದರೆ ನಾ ಕೂಡ
ನಿನ್ನ ಕನಸಾ ?
ಪ್ರೀತಿ
ನನ್ನ ಮನದ
ಹಾಳೆಯಲ್ಲಿ
ನೀ ಬರೆದ
ಕವನ
Vaccum
ನೀ ದೂರ ಹೋದ ಮೇಲೆ ,
ಮನಸ್ಸೀಗ ಖಾಲಿ ಖಾಲಿ .
ಅದಕ್ಕೇ ನಿನ್ನ ನೆನಪುಗಳು
ಬರುತ್ತಿವೆ ಒಂದಾದದರ
ಮೇಲೊಂದು ತೇಲಿ ತೇಲಿ .
ವಿರಹ
ನೀ ನನ್ನಿಂದ
ದೂರವಾಗಿದಕ್ಕೆ ,
ನಾ ಅನುಭವಿಸುತ್ತಿರುವ
ಶಿಕ್ಷೆ .
ತಬ್ಬಿಕೋ ನನ್ನ
ನಾ ತಬ್ಬಿಬ್ಬಾದಾಗ
ಒಮ್ಮೆ ಗಟ್ಟಿ ತಬ್ಬಿಕೋ ನನ್ನ ,
ನಿನ್ನ ಬೆಚ್ಚನೆಯ ಅಪ್ಪುಗೆಗೆ ,
ತಡೆ ಹಿಡಿದ ದುಃಖವೆಲ್ಲಾ
ತಿಳಿಕಣ್ಣೀರಾಗಿ ಕರಗಿ ,
ಮನಸು ನಿರಾಳವಾಗುವ
ಆ ಪರಿಯೇ ಚೆನ್ನ
ಚಳಿ
ಚಳಿಯು ಕಿವಿಯ
ಬಳಿ ಬಂದು ,